ಶುಕ್ರವಾರ, ಜುಲೈ 8, 2022

ನೆತ್ತರ ಸುದೆಯು ಹರಿದಿದೆ ನೋಡ
ದೇಶದಗಲಕ್ಕೂ ಕ್ಷಣದಲಿ ತಲುಪಲು
ಬಿತ್ತರಗೊಂಡಿದೆ ಮತಾಂಧ ಮೋಡ
ಮತ್ತೆ ಎಲ್ಲಿ ಸುರಿಯಲು ಎಲ್ಲಿ ಮೆರೆಯಲು
ಯುವ ಮನದೊಳಗೆಲ್ಲ ಗಡಗಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ