ದಾರಿಯೊಂದೆ ಬದುಕಿನ ಮನಸು ನೂರು ಈ ದಿನ ಬರೆಯಲಾಗದ ಕವಿತೆಗೆ ನೂರು ಭಾವದ ದೀವಿಗೆ ಕವಲು ತೆವಲಾದ ಜೀವಕ್ಕೆ ನೋವು ನಲುಗಿದ ದೇಹಕ್ಕೆ ಬೇಕು ಪ್ರೀತಿಯ ಬಂಧನ ಹೃದಯ ಬೆಸೆವ ಆಲಿಂಗನ