ಭುವನೇಂದ್ರ ಕಾಲೇಜ್ ...
ಎಡದಲ್ಲಿ ವ್ಯಾಸರು ಬಲದಲ್ಲಿ ಸರಸ್ವತಿ
ಮಧ್ಯೆ T. M.A PAI
ನಮಸ್ಕರಿಸಿ ಒಳಗೋಗೆಂದ ಸರ್ವಜ್ಞ
ಕೆಳಗಡೆ ವಿಜ್ಞಾನ ಮೇಲ್ಗಡೆ ಮಾನವೀಯ
ನಡುವೆ ಪ್ರಿನ್ಸಿಪಾಲ್
ನೋಡಿ ಮಾತಾಡಿ ಹೋಗೆಂದ ಸರ್ವಜ್ಞ
ಮೊದಲವಧಿ ಸಂವಿಧಾನ ಮೂರನೆಯದು ವಿಜ್ಞಾನ
ನಡುವೆ ಯಾರಿಲ್ಲ
ನಡೆ ಹೋಗು ಕಂಠದಾನ ಮಾಡೆಂದ ಸರ್ವಜ್ಞ