KAVYASANCHAYA .......
ಗುರುವಾರ, ಮಾರ್ಚ್ 24, 2022
ತುಂಬಿರುವ ಧೂಳ ದುರುಳ ಬದುಕನು
ಇಳೆಯ ತಂಪಿನಿಸಿ ತೊಳೆವ ಮಳೆಯಂತೆ
ಪುಟಿದೇಳುವ ನವ ಉತ್ಸಾಹ ಸುಖದುಖವನು
ಸಮ ಚಿತ್ತದಲ್ಲಿರಿಸಿ ಬೆರೆವ ಮನದಂತೆ
ಹೊಳೆವ ಕಂಗಳಲಿ ಬೆಳೆವ ಕನಸಗಳನು
ನನಸಾಗಿಸಲು ಬಾಗಿರುವ ತೆನೆಗಳಂತಿರುವ
ಪರಿಶುದ್ಧ ಸಂಗಡವನು ನೀ ಸೇರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ