ನೀನಾಡುವ ಆಟವೇ ಚೆಂದ ನಿನ್ನ ಮನೆಯಂಗಳದಿ ನೋವ ಮರೆಸಿ ಸುಖವ ಮೆರೆಸುವೆ ಚಂದಿರನ ತುಂಡು ನಿನ್ನ ಕಿರುನಗೆಯಲ್ಲಿ ಹೆತ್ತೊಡಲ ಸಂಭ್ರಮ ಕಡಲ ತೆರೆಯಂತಿಹುದು ಬಾಲ್ಯದೊಳು ನಿನಗರಿವಿಲ್ಲದೆ ನೀ ಕೃಷ್ಣನಾದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ